Iron Curtain
ನಾಮವಾಚಕ

(ರೂಪಕವಾಗಿ) ಉಕ್ಕಿನ (ಕಬ್ಬಿಣದ) ಪರದೆ; ರಷ್ಯನ್‍ ಪ್ರಭಾವ ವಲಯದ ಎಲ್ಲೆಯಲ್ಲಿ (ಮುಖ್ಯವಾಗಿ ಪಶ್ಚಿಮ ದೇಶಗಳಿಂದ) ಸುದ್ದಿ ಸಮಾಚಾರಗಳು ಸಾಗದಂತೆ ತಡೆಯುವ ಅಡ್ಡಗಟ್ಟು, ತಡೆ.